ಇಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಶಾಲೆಯಲ್ಲಿ ಕುಮಟಾ ತಾಲೂಕಾ ಗೋ ಪರಿವಾರದಿಂದ ಪ್ರಥಮ ಗೋ ಪರಿವಾರ ಸಭೆ ಪರಿಣಾಮಕಾರಿಯಾಗಿ ಜರುಗಿತು.

ಗೋ ರಕ್ಷಣೆ ಬಗ್ಗೆ ಅನೇಕ ವಿಷಯಗಳನ್ನು ಚರ್ಚಿಸಲಾಯಿತು.. ಅನೇಕ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಾರ್ವಜನಿಕರು ಈ ಗೋ ಪರಿಹಾರದಲ್ಲಿ ಪಾಲ್ಗೊಂಡು ಗೋ ಸೇವೆಗೆ ತೊಡಗುವಂತೆ ಮಾಡಬೇಕೆಂದು ತೀರ್ಮಾನಿಸಲಾಯಿತು..

RELATED ARTICLES  ಶಿಥಿಲಾವಸ್ಥೆಯ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸಿ – ವಿಶ್ವೇಶ್ವರ ಹೆಗಡೆ ಕಾಗೇರಿ

ಗೋ ಪರಿವಾರ ಕುಮಟಾ ತಾಲ್ಲೂಕು ಅಧ್ಯಕ್ಷ ಕಿಶನ್ ವಾಳ್ಕೆ, ಡಾ ಸುರೇಶ ಹೆಗಡೆ, ಗೋ ಪರಿವಾರ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ, ಮುರಲಿಧರ ಪ್ರಭು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವ ಪ್ರೇರಿತ ಗೋ ಕಾರ್ಯಕರ್ತರು ಭಾಗವಹಿಸಿದ್ದರು.

RELATED ARTICLES  ಅನಾರೋಗ್ಯದ ಕಾರಣ ಜೀವನದಲ್ಲಿ ಜಿಗುಪ್ಸೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ