ಕುಮಟಾ : ಏ.29 ಹಾಗೂ 30ರಂದು ಉತ್ತರ ಕನ್ನಡದ ಹಲವು ಕೇಂದ್ರಗಳಲ್ಲಿ CET ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಒಟ್ಟು 3054 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ”

* ಕಾರವಾರದ ಸರ್ಕಾರಿ ಪಿಯು ಕಾಲೇಜು
* ಶಿವಾಜಿ ಕಾಲೇಜು ಸದಾಶಿವಗಡ
* ಎಂಇಎಸ್‌ ಶಿರಸಿ
* ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು ಕುಮಟಾ
* ಸರಕಾರಿ ಪಿ.ಯು.ಕಾಲೇಜು ನೆಲ್ಲಿಕೇರಿ ಕುಮಟಾ
* ಮಾರಿಕಾಂಬ ಸರಕಾರಿ ಪಿಯು ಕಾಲೇಜು ಶಿರಸಿ ಮತ್ತು
* ಬಂಗೂರುನಗರ ಕಾಲೇಜು ದಾಂಡೇಲಿ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ.

RELATED ARTICLES  ವಿಶ್ವವಿದ್ಯಾಪೀಠದ ಬಗ್ಗೆ ಅರಿವು ಮೂಡಿಸುವ ಕಾರ್ಯ : ಕುಮಟಾ ರೋಟರಿ ಕ್ಲಬ್ ಸಹಯೋಗದಲ್ಲಿ ಯಶಸ್ವಿಯಾದ ಸಂವಾದ

ಸಮರ್ಪಕವಾಗಿ ಪರೀಕ್ಷೆ ನಡೆಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.‌ಪರಿಕ್ಷಾ ಸಿದ್ಧತೆ ಬರದಿಂದ ಸಾಗಿದೆ.