ಮೇಷ ರಾಶಿ    

ಹೊಯ್ದಾಡುವ ಮನಸ್ಸನ್ನು ದೃಢವಾಗಿ ನಿಯಂತ್ರಿಸಿ. ಸ್ಥೈರ್ಯ ಮತ್ತು ಧೈರ್ಯಗಳಿಂದ ಅನೇಕ ಲಾಭಗಳಿವೆ. ಹೊಸ ರಾಜಕೀಯ ಪಕ್ಷ ಕ್ಕೆ ಸೇರಿಕೊಳ್ಳಬೇಕೆಂಬ ನಿಮ್ಮ ಆಸೆಗೆ ಹೊರಗಿನ ಜನರು ತಣ್ಣೀರು . 

ವೃಷಭ ರಾಶಿ

ಹುಚ್ಚು ಆವೇಶದಿಂದ ಮಹತ್ತರ ಸಮಸ್ಯೆ ಎದುರಿಸಬೇಕಾಗುವುದು. ಇದರಿಂದ ಇದುವರೆಗಿನ ನಿಮ್ಮ ವರ್ಚಸ್ಸಿಗೆ ಧಕ್ಕೆ ಬರುವ ಸಾಧ್ಯತೆ ಇದೆ. ಹಿರಿಯರೊಡನೆ ಕುಳಿತು ಸಾವಧಾನದಿಂದ ನಿಮ್ಮ ನಿಲುವುಗಳನ್ನು ವ್ಯಕ್ತಪಡಿಸುವುದು .

ಮಿಥುನ ರಾಶಿ

ನೀವು ಬಯಸಿದ ಮಾರ್ಗದಲ್ಲಿಯೇ ಸಾಗಬೇಕೆಂಬ ಹಠ ಬಿಡಿ. ಹಠದಿಂದ ಒಳಿತಿಗೆ ತಡೆ ಉಂಟಾಗಲಿದೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು ಒಳ್ಳೆಯದು. ಮಾತಾ ದುರ್ಗಾದೇವಿಯನ್ನು ಮನಸಾ .

ಕರ್ಕ ರಾಶಿ

ವಿವಾಹಯೋಗ್ಯರಿಗೆ ಸೂಕ್ತ ಕಾಲವಾದರೂ ಜನ್ಮಸ್ಥ ರಾಹು ದೃಢ ನಿರ್ಧಾರ ತಳೆಯುವಲ್ಲಿ ವಿಳಂಬ ಮಾಡುವನು. ವಿಘ್ನನಾಶಕ ವಿಶ್ವಂಭರನನ್ನು ಪೂಜಿಸಿದರೆ ಮಂಗಳ ಕಾರ್ಯಕ್ಕೆ ದಾರಿ ತೋರುವನು. 

RELATED ARTICLES  ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಆಡಳಿತಾವಧಿ ಮೂರರಿಂದ ಐದು ವರ್ಷಗಳಿಗೆ ಏರಿಕೆ.!

ಸಿಂಹ ರಾಶಿ

ನಿಮಗೆ ಬಂಧುಗಳಿಂದ ತೊಂದರೆ ಇದೆ. ಆದರೆ ಸೂಕ್ತ ಕಾಲದ ಚಾತುರ್ಯದಿಂದ ಸಾಫಲ್ಯತೆ ಹೊಂದುವಿರಿ. ಮನೆಯಲ್ಲಿನ ಗುರು ಹಿರಿಯರ ಆಶೀರ್ವಾದದಿಂದ ಮಂಗಳ ಕಾರ್ಯ ಸುಗಮವಾಗಿ .

ಕನ್ಯಾ ರಾಶಿ

ಓದು ಬರಹದಿಂದ ಜ್ಞಾನ ಸಂವರ್ಧನೆ ಆಗಲಿದೆ. ಈ ಜ್ಞಾನ ನಿಮ್ಮ ಬದುಕಿನ ಕೈದೀಪವಾಗಲಿದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡು ಎಂಬ ವಚನದಂತೆ ನಿಮ್ಮಲ್ಲಿ ಅಜ್ಞಾನ ಕಳೆದು ಸುಜ್ಞಾನ .

ತುಲಾ ರಾಶಿ

ಸಿಟ್ಟಿನಿಂದ ಕೂಗಾಡಬೇಡಿ. ಇದರಿಂದ ನಿಮ್ಮ ಪಾಲಿಗೆ ನೀವೇ ದೊಡ್ಡ ತಡೆಗೋಡೆ ಆಗುವಿರಿ. ಜಗತ್ತನ್ನು ತಿದ್ದಲು ಪ್ರಯತ್ನಿಸಬೇಡಿ. ನೀವೇ ಬದಲಾಗಿಬಿಡಿ. ಇದರಿಂದ ಜಗತ್ತು ಸುಂದರವಾಗಿ .

ವೃಶ್ಚಿಕ ರಾಶಿ

ಪ್ರಯಾಣಕ್ಕೆ ನಿರಾಳ ಅವಕಾಶವೊಂದು ಸೃಷ್ಟಿಯಾಗುವುದು. ಇದರಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಲಾಭವಾಗುವುದು. ಆಂಜನೇಯ ಸ್ತೋತ್ರ ಪಠಿಸಿ. ನಿಮ್ಮ ಕಾರ್ಯಗಳು ಯಶಸ್ಸಿನತ್ತ .

RELATED ARTICLES  ಮಹಾಮಳೆಗೆ ಬಲಿಯಾದ ಚಲನಚಿತ್ರ ನಿರ್ದೇಶಕ! ಎರ್ಮಾಯ್​ ಫಾಲ್ಸ್​ನಲ್ಲಿ ನೀರುಪಾಲು.

ಧನು ರಾಶಿ

 ಕಾಣದ ಹಾದಿಗಾಗಿ ಕಾತರಿಸುತ್ತಿರುವಿರಿ. ಗುರುಸದೃಶ ವ್ಯಕ್ತಿಯೊಬ್ಬರಿಂದ ನಿಮ್ಮ ಬದುಕಿನ ಶಾಂತಿಗೆ ಉತ್ತಮ ಸಿದ್ಧಿ ದೊರೆಯುವುದು. ಶನೇಶ್ಚರ ಮಂತ್ರ ಪಠಿಸಿ. ಆಹಾರ ದಾನ ಮಾಡಿ. 

ಮಕರ ರಾಶಿ

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಲಾಭ ಬರುವುದು. ದುರ್ಗಾ ಮಾತೆಯನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದರೆ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ .

ಕುಂಭ ರಾಶಿ

 ಪರೋಪಕಾರಿಗಳಾದ ನೀವು ವಿಶ್ರಾಂತಿಯಿಲ್ಲದೆ ದುಡಿಯುತ್ತಿರುವಿರಿ. ಕೆಲ ಸಮಯವಾದರೂ ವಿಶ್ರಾಂತಿ ಪಡೆದರೆ ಮುಂದಿನ ಕೆಲಸವನ್ನು ಅತ್ಯುತ್ಸಾಹದಿಂದ ಮಾಡಲು ಅನುಕೂಲವಾಗುವುದು. ದೈಹಿಕ ಆರೋಗ್ಯವೂ .

ಮೀನ ರಾಶಿ

ನೀವು ಹಮ್ಮಿಕೊಳ್ಳುವ ಜನೋಪಯೋಗಿ ಕಾರ್ಯಗಳಿಗೆ ವಿರೋಧಿಗಳು ಅಡ್ಡಗಾಲು ಹಾಕುವ ಸಾಧ್ಯತೆ ಇದೆ. ದೇವಿಗೆ ಮೊಸರಿನ ಬುತ್ತಿಯನ್ನು ನಿವೇದನೆ ಮಾಡಿದರೆ ಕೆಲಸಗಳು ಸಾಂಗವಾಗಿ .