ಕಾರವಾರ: ಹೊನ್ನಾವರ ತಾಲೂಕಿನ ಮಂಕಿ ಸಮೀಪದ ಕೊಪ್ಪದಮಕ್ಕಿ ಬಳಿ ಸಮುದ್ರ ತೀರದಲ್ಲಿ ಮೂವರು ಅಪರಿಚಿತರ ಶವ ಪತ್ತೆಯಾದ ಘಟನೆ ವರದಿಯಾಗಿದೆ.
ಸುಮಾರು35 ವರ್ಷ ವಯಸ್ಸಿನ ಮಹಿಳೆ ಮತ್ತು ಇಬ್ಬರು ಬಾಲಕೀಯರ ಮೃತದೇಹ ಪತ್ತೆ ಯಾಗಿದ್ದು ಇವರು ಹೊರ ರಾಜ್ಯದವರು ಎಂದು ಹೇಳಲಾಗುತಿದ್ದು ಆತ್ಮಹತ್ಯೆ ಮಾಡಿಕೊಂಡಿರು ಶಂಕೆ ವ್ಯಕ್ತವಾಗಿದೆ.
ಮೃತರ ಗುರುತು ಈ ವರೆಗೂ ಪತ್ತೆಯಾಗಿಲ್ಲ .ಘಟನೆ ಸಂಬಂಧ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ನಂತರ ಪೂರ್ವ ಮಾಹಿತಿ ಬರಲಿದೆ.