2018-19 ನೇ ಸಾಲಿನ ಐಸಿಎಸ್‍ಸಿ ಪಠ್ಯಕ್ರಮದ 10ನೇ ತರಗತಿಯ ಫಲಿತಾಂಶವು ಪ್ರಕಟಗೊಂಡಿದ್ದು, ಭಟ್ಕಳದ ಪ್ರತಿಷ್ಠಿತ ಶಿಕ್ಷಣಸಂಸ್ಥೆಯಾದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಸತತ 5ನೇ ವರ್ಷ 100% ಫಲಿತಾಂಶ ಪಡೆದು ಸಾಧನೆ ಮಾಡಿದೆ.

RELATED ARTICLES  ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮೂಡಿಸುವ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ : ದೇವಿದಾಸ ಮೊಗೇರ

ವಿದ್ಯಾರ್ಥಿನಿಯಾದ ವಿನುತಾ ಭಟ್ 96.33% ಅಂಕಗಳನ್ನು ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಹಾಗೂ ನೀರಜ್ ನಾಯಕ್ 91.66%, ರೋಹಿತ್ ಮಹಾಲೆ 91.16% ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

RELATED ARTICLES  ಗೋರೆಯಲ್ಲಿ ಕೃಷ್ಣಾಷ್ಟಮಿ ವಿಶೇಷ ಪೂಜೆ: ಐತಿಹಾಸಿಕ ಸ್ಥಳದ ಬಗ್ಗೆ ಇಂದು ನೀವು ಓದಲೇ ಬೇಕು.
Neeraj 91.66

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Rohith 91.16