ಅಂಕೋಲಾ : ವರ್ಷಂಪ್ರತಿಯಂತೆ ಆಚರಿಸುವ ವಂದಿಗೆ ಶ್ರೀ ಹೋಲೆವಟರ ಹೊನ್ನಾರಾಕಾ ದೇವರ ‘ಗಡಿಹಬ್ಬ’ ವನ್ನು ಈ ವರ್ಷ ದಿನಾಂಕ : 25 ಮೇ 2019 ರಂದು ಮಂಗಳವಾರ ದಿನ ಆಚರಿಸಲು ನಿಶ್ಚಯಿಸಲಾಗಿದೆ.
ಶ್ರೀ ದೇವರ ಎಲ್ಲ ಭಕ್ತ ಮಾಹಾಜನರು ‘ಗಡಿಹಬ್ಬ’ ದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಹರೀಶ ದೇವಣ್ಣ ನಾಯಕ ಅಧ್ಯಕ್ಷರು ಆಡಳಿತ ಮಂಡಳಿಯ ಪರವಾಗಿ ವಿನಂತಿಸಿದ್ದಾರೆ.