ಕುಮಟಾ : ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಹಳಕಾರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀರಿನ ಫಿಲ್ಟರ್ ಒದಗಿಸಲಾಯಿತು.

ಸಂಘದ ಅಧ್ಯಕ್ಷ ರಾದ ಸುಜೀತ್ ಗುನಗಾ ಅವರು ಹಳಕಾರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿ ನೀರಿನ ಫಿಲ್ಟರ್ ನೀಡಿದರು.

RELATED ARTICLES  ಉತ್ತರ‌ ಕನ್ನಡಿಗರಿಗೆ ಕಹಿ ಸುದ್ದಿ: ನಕ್ಸಲರ ಕೃತ್ಯಕ್ಕೆ ಪ್ರಾಣತೆತ್ತ ಕಾರವಾರದ ಯೋಧ

ಕಾರ್ಯಕ್ರಮದಲ್ಲಿ ಮುಖ್ಯಾದಾಪಕರಾದ ಕಮಲಾ ನಾಯಕ ಹಾಗೂ ಶಿಕ್ಷಕರು ಆದ ಸುಶೀಲಾ ಪಟಗಾರ ಹಾಗೂ ಪುಟಾಣಿ ಮಕ್ಕಳು ಮತ್ತು ಸಂಘದ ಸದಸ್ಯರು ಹಾಜರಿದ್ದರು.

RELATED ARTICLES  ಡಾ. ವಿಠ್ಠಲ ಭಂಡಾರಿ ದೂರದೃಷ್ಟಿಯ ಹೋರಾಟಗಾರ : ಅರವಿಂದ ಕರ್ಕಿಕೋಡಿ