1) ಭಟ್ಕಳ ಪುರಸಭೆ-

  • ಒಟ್ಟೂ ವಾರ್ಡ್‌ಗಳ ಸಂಖ್ಯೆ- 23.
  • 12 ವಾರ್ಡ್‌ಗಳಿಗೆ ಅವಿರೋಧ ಆಯ್ಕೆ.
  • 11 ವಾರ್ಡ್‌ಗಳಿಗೆ ನಡೆದಿದ್ದ ಚುನಾವಣೆ.

ಒಟ್ಟೂ 23 ವಾರ್ಡ್‌ಗಳ ಪೈಕಿ-
ಬಿಜೆಪಿ- 1 ಸ್ಥಾನ.
ಕಾಂಗ್ರೆಸ್- 3 ಸ್ಥಾನ.
ಪಕ್ಷೇತರರು- 19 ಸ್ಥಾನ.

RELATED ARTICLES  ಹೊನ್ನಾವರ, ಕುಮಟಾದಲ್ಲಿ ಇಂದಿನ ಕೊರೋನಾ ಕೇಸ್...!

ಭಟ್ಕಳ ಪುರಸಭೆ ಪಕ್ಷೇತರರ ತೆಕ್ಕೆಗೆ.

2) ಹೊನ್ನಾವರ ಪಟ್ಟಣ ಪಂಚಾಯತ್-

  • ಒಟ್ಟೂ ವಾರ್ಡ್‌ಗಳ ಸಂಖ್ಯೆ 20.
  • ಬಿಜೆಪಿ- 12
  • ಕಾಂಗ್ರೆಸ್- 1
  • ಜೆಡಿಎಸ್- 1
  • ಪಕ್ಷೇತರರು- 5

ಹೊನ್ನಾವರ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ.

RELATED ARTICLES  ಶಾರದಾ ಶೆಟ್ಟಿಯವರಿಗೇ ಸಿಗಲಿದೆ ಕಾಂಗ್ರೆಸ್ ಟಿಕೆಟ್ : ಜಗದೀಪ ತೆಂಗೇರಿ

3) ಸಿದ್ದಾಪುರ ಪಟ್ಟಣ ಪಂಚಾಯತ್.:-
ಒಟ್ಟೂ ವಾರ್ಡ್‌ಗಳ ಸಂಖ್ಯೆ- 15.

  • ಬಿಜೆಪಿ- 14
  • ಕಾಂಗ್ರೆಸ್- 1
  • ಜೆಡಿಎಸ್- 0
  • ಪಕ್ಷೇತರರು- 0

ಸಿದ್ದಾಪುರ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ.