ಕುಮಟಾದ ಹಳೆ ಬಸ್ ನಿಲ್ದಾಣದ ಮಾರ್ಗದಲ್ಲಿ ವರುಣ ಆರ್ಕೆಡ್ ನಲ್ಲಿ ಇರುವ ಗ್ರಾಹಕರ ನೆಚ್ಚಿನ ತಾಣ ಉದಯ ಬಜಾರ್ ನಲ್ಲಿ ಮಾನ್ಸೂನ್ ಆಫರ್ ನಿಮಗಾಗಿ ಕಾದಿದೆ.
ಮಳೆಗಾಲದ ಉಪಯುಕ್ತ ವಸ್ತುಗಳ ಮೇಲೆ 10% ರಿಯಾಯತಿ ಇದ್ದು ಈ ಆಫರ್ ನಲ್ಲಿ ಛತ್ರಿ, ರೇನ್ ಕೋಟ್ ಗಳು, ಶಾಲಾ ಬ್ಯಾಗ್ ಗಳು ನಿಮಗೆ ಲಭ್ಯವಿದೆ.
ವೈವಿದ್ಯಮಯ ಹಾಗೂ ಮಾಡರ್ನ ಡಿಸೈನ್ ಹೊಂದಿರುವ ,ಅತ್ಯುತ್ತಮ ಗುಣಮಟ್ಟದ ಮಳೆಗಾಲದ ವಸ್ತುಗಳು ಹಾಗೂ ಶಾಲಾ ಬ್ಯಾಗ್ ಗಳು ನಿಮಗೆ ಇಲ್ಲಿ ಲಭ್ಯವಿದೆ.
ಕಡಿಮೆ ದರಕ್ಕೆ ಬಹು ಆಯ್ಕೆಯ ವಸ್ತುಗಳನ್ನು ಈಗಾಗಲೇ ಗ್ರಾಹಕರು ಖರೀದಿಸುತ್ತಿದ್ದು ನೀವೂ ಈ ಆಫರ್ ನ ಉಪಯೋಗ ಪಡೆಯುವಂತೆ ವ್ಯವಸ್ಥಾಪಕರು ವಿನಂತಿಸಿದ್ದಾರೆ.