ಕುಮಟಾ: ಗೋವಾದ ಕೋಲವಾ ಬೀಚ್ ನಲ್ಲಿ ನಡೆದ ಮಿಸ್ಟರ್ ಇಂಡಿಯಾ ಪರ್ಪೆಕ್ಟ ಮೊಡಲ್ 2019 ನಲ್ಲಿ ಕುಮಟಾದ ಸಚಿನ ದ್ವಿತಿಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಮುನ್ಸಿಪಲ್ ವ್ಯಾಯಾಮ ಶಾಲಾ ವಿಧ್ಯಾರ್ಥಿ ಸಚಿನ ಕುಮಟಾ ಮಿಸ್ಟರ್ ಇಂಡಿಯಾ ಪರ್ಪೆಕ್ಟ ಮೊಡಲ್ 2019 ಹಾಗೂ BEST PHOTOGENIC FACE ಎಂಬ ಅವಾರ್ಡನ್ನು ಪಡೆದು ಉತ್ತರಕನ್ನಡ ಜಿಲ್ಲೆಯನ್ನು ರಾಜ್ಯಕ್ಕೆ ಪರಿಚಯಿಸಿದ್ದಾರೆ.
ಇವರ ಸಾಧನೆಗೆ ಇವರ ಅಭಿಮಾನಿಗಳು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.