ದಿನಾಂಕ 07-08-2017 ಸೋಮವಾರ ‘ಚಂದ್ರಗ್ರಹಣ’ ಸಮಯದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಂಪನ್ನಗೊಂಡಿತು. ಭಕ್ತಾದಿಗಳು ಸಮುದ್ರಸ್ನಾನ, ಕೋಟಿತೀರ್ಥಸ್ನಾನ ಮಾಡಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರಿಗೆ ಅಭಿಷೇಕ ಸೇವೆ ಸಲ್ಲಿಸಿದರು .
RELATED ARTICLES  ಮಳೆಗೆ ಉತ್ತರ ಕನ್ನಡ ತತ್ತರ : ಅಪಾರ ಹಾನಿ: ಜನ ಜೀವನ ಅಸ್ಥವ್ಯಸ್ಥ.