ಕುಮಟಾದ ಮಿರ್ಜಾನ್ ಸಮೀಪ ಅಪಘಾತ ಸಂಭವಿಸಿದ್ದು.ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿರುವ ಘಟನೆ ಇಂದು ನಡೆದಿದೆ.

IMG 20170808 WA0005

ಹೊನ್ನಾವರ S.D.M ಕೊಲೇಜಿನ ವಿದ್ಯಾರ್ಥಿಗಳು ಹತ್ತು ಜನ ಸೇರಿ ಇಬ್ಬರು ಬೈಕಿನಲ್ಲಿ ಎಂಟು ಜನ ಕಾರಿನಲ್ಲಿ ಗೋರ್ಕಣಕ್ಕೆ ಸುತ್ತಾಡಿಕೊಂಡು ಬರಲು ಹೋಗಿದ್ದರು ಎನ್ನಲಾಗಿದೆ.

RELATED ARTICLES  ನೆರೆಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮಾಜಿ ಶಾಸಕಿ ಶಾರದಾ ಶೆಟ್ಟಿ.

ಹೊನ್ನಾವರಕ್ಕೆ ಪುನಃ ಹೋಗುವಾಗ ಯಾರೊ ರಸ್ತೆಯಲ್ಲಿ ಕಲ್ಲುಹಾಕಿಟ್ಟ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಆಳವಾದ ಹೊಂಡಕ್ಕೆ ಕಾರು ಬಿದ್ದಿದ್ದು  ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರ್ಣ ದಾಖಲಾಗಿದೆ.

RELATED ARTICLES  ಹೊನ್ನಾವರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕ್ಯಾಂಪೇನ್: ಅನಂತ ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ.

IMG 20170808 WA0006

ಗಾಯಗೊಂಡವರನ್ನು ಅನ್ಫಾಲ್  ಮಹಮದ್ ರಫೀಕ್,ಮುಸ್ತಾಫ,ಜುಹೇಫ್ ಶರೀಫ್,ಮಹಮದ್ ನಿಕಿಬ್, ದಾನೇಶ ಸರಳಗಿ ಎಂದು ಗುರುತಿಸಲಾಗಿದೆ.