ಹೊನ್ನಾವರ: ರವಿವಾರ ರಾತ್ರಿ ಪಟ್ಟಣದ ನಿವಾಸಿ ಸವಿತಾ ಶೇಟ್ ಶರಾವತಿ ಬ್ರಿಡ್ಜ್ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಶ್ರೀದೇವಿ ಆಸ್ಪತ್ರೆಯ ತಿರುವಿನಲ್ಲಿ ಅಪರಿಚಿತರು ಬೈಕ್ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹೊನ್ನಾವರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

RELATED ARTICLES  ರ‍್ಯಾನ್ ಇಂಟರ್'ನ್ಯಾಷನಲ್ ಖಾಲೆಯ ಶಿಕ್ಷಕರು, ಪ್ರಾಂಶುಪಾಲರ ಬಂಧನ!

ತಾಲೂಕಿನ ಕೆಳಗಿನೂರು ಅಭಿತೋಟದ ನಿವಾಸಿ ಮನೋಜ ನಾಗರಾಜ ಶೇಟ್ ಮತ್ತು ಗುಣವಂತೆ ಶಿವನಗರ ನಿವಾಸಿ ಪ್ರಮೋದ ನಾಗಪ್ಪ ನಾಯ್ಕ ಬಂಧಿತ ಆರೋಪಿಗಳು.

RELATED ARTICLES  ಮೂವರು ಚುನಾವಣಾ ಆಯುಕ್ತರ ಸಂಬಳ ಎರಡು ಪಟ್ಟು ಹೆಚ್ಚಳ!