ಕುಮಟಾ: ಪ್ರಗತಿ ವಿದ್ಯಾಲಯ ಮೂರೂರಿನ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ದೀಪಿಕಾ ಪರಬ್ ಮರುಮೌಲ್ಯಮಾಪನದಲ್ಲಿ ಉತ್ತೀರ್ಣ ಹೊಂದಿರುತ್ತಾಳೆ .
ಹಾಗೆಯೇ ಕುಮಾರ್ ಓಂಕಾರ್ ಭಟ್ ಮರುಮೌಲ್ಯಮಾಪನದಲ್ಲಿ ಗಣಿತಕ್ಕೆ ೭ ಅಂಕ,ವಿಜ್ಞಾನ ಕ್ಕೆ ೫ ಅಂಕ ಹೆಚ್ಚಿಗೆ ಪಡೆದು ೫೫೬ ಅಂಕ ಗಳಿಸಿರುತ್ತಾನೆ .
RELATED ARTICLES ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗೀತಾ ನಮನಮ್ ಕಾರ್ಯಕ್ರಮ : ಸಂಸ್ಕೃತ ಓದಲು ಶಿವಾನಂದ ಪೈ ಕರೆ.
ಇದರಿಂದಾಗಿ ಶಾಲೆಯ ಫಲಿತಾಂಶ ಶೇಕಡಾ ೯೭.೬೧ ಪಡೆದು ಅನುದಾನಿತ ಶಾಲೆಗಳಲ್ಲಿ ಉತ್ತಮ ಸಾಧನೆ ಮಾಡಿದಂತಾಗಿದೆ . ಶಾಲೆಯ ಈ ಸಾಧನೆಗೆ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.