ಶಿರಸಿ: ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೋರ್ವನು ಸಾವುಕಂಡ ಘಟನೆ ವರದಿಯಾಗಿದೆ.

ತಾಲೂಕಿನ ಬನವಾಸಿ ಸಮೀಪ ಹೆಬ್ಬತ್ತಿ ಕ್ರಾಸ್ ಬಳಿ  ಅಪರಿಚಿತ ಬೈಕೊಂದು ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ದಾರುಣ ಸಾವು ಕಂಡಿದ್ದಾನೆ.ತೀವ್ರ ರಕ್ತಸ್ರಾವದಿಂದ ಸಾವಾಗಿದ್ದು ಸ್ಥಳದಲ್ಲಿ ರಕ್ತ‌ಮಡುಗಟ್ಟಿತ್ತು.

RELATED ARTICLES  ಮುಕ್ತ ವಿಶ್ವವಿದ್ಯಾಲಯ ಉಳಿಸಲು ನಡೆಯುತ್ತಿದೆ ಹೋರಾಟ! ಮುಂಡಗೋಡಿನಲ್ಲಿ ಮನವಿ ಸಲ್ಲಿಕೆ

     ಹಾನಗಲ್ ತಾಲ್ಲೂಕಿನ ಕ್ಯಾಸನೂರಿನ ಶಿವಾನಂದ ಅಮ್ಮಣ್ಣ ವಡ್ಡರ್ ಬೈಕ್ ಅಪಘಾತದಲ್ಲಿ ಮೃತ ದುರ್ದೈವಿಯಾಗಿದ್ದಾನೆ.

    ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಅ. 2೦ರಿಂದ 26 ರವರೆಗೆ ಯಕ್ಷ ಸಂಭ್ರಮ ಟ್ರಸ್ಟ್ ವತಿಯಿಂದ ಚತುರ್ಥ ತಾಳಮದ್ದಳೆ ಸಪ್ತಾಹ.