ಕಾರವಾರ : ಇಂದು ಅಂತರಾಷ್ಟ್ರೀಯ 5ನೇ ಯೋಗದಿನಾಚರಣೆ ಅಂಗವಾಗಿ ನಗರದ ಇಂದಿರಾಕಾಂತ ಸಭಾಭವನದಲ್ಲಿ ನಡೆದ ಯೋಗ ದಿನಾಚರಣೆಗೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದ್ದರು.
ಬಳಿಕ ಸುಮಾರು ಒಂದ ತಾಸಿಗು ಅಧಿಕ ಸಮಯ ಯೋಗಾ ಪ್ರದರ್ಶನ ನಡೆಯಿತು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಸೇರಿದಂತೆ. ಪೊಲೀಸ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಯೋಗ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.