ಹೊನ್ನಾವರ : ಪೊಲಿಸ್ ಇಲಾಖೆಯಿಂದ ವಿನೂತನ ಮಾದರಿಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ನಡೆಯಿತು.ಹೆಲ್ಮೇಟ್ ಧರಿಸದೇ ಬಂದವರಿಗೆ ಬೈಕ್ ತಡೆದು ಹೂ ನೀಡಿ ಹೆಲ್ಮೇಟ್ ನೀಡಿ ವಿನೂತನವಾಗಿ ಮಾಡಿದ ಪೋಲೀಸರು. ಇನ್ನು ಮುಂದೆ ದಂಡದವಜೊತೆ ಲೆಸನ್ಸ ರದ್ದು ಮಾಡುವ ಎಚ್ಚರಿಕೆ ನೀಡಿದ ಪೋಲೀಸರು. ದಾನಿಗಳಿಂದ ಪಡೆದ ಹೆಲ್ಮೇಟ್ ತೊಡಿಸಿ ಕಳುಹುವ ಜೊತೆಗೆ ತಲೆ ಇದ್ದವರಿಗೆ ಮಾತ್ರ ಹೆಲ್ಮೇಟ್ ಎಂಬ ಚೀಟಿ ನೀಡಿ ಜನತೆಗೆ ಜಾಗೃತಿ ಮೂಡಿಸಿದರು.
ವಿಡಿಯೋ..
ಈ ಸಂಧರ್ಬದಲ್ಲಿ ತಹಶೀಲ್ದಾರ ವಿ.ಆರ್.ಗೌಡ,ಹಳದೀಪುರ ಮೂಲದ ಪುಣೆ ಉದ್ಯಮಿ ಜಗದೀಶ ರಾವ್,ಪಟ್ಟಣ ಪಂಚಾಯತ ಹಾಗೂ ರಿಕ್ಷಾ ಯೂನಿಯನ್ ಸದಸ್ಯರಾದ ಶಿವರಾಜ ಮೇಸ್ತ, ಟೆಂಪೋ ಯೂನಿಯನ್ ಸದಸ್ಯರಾದ ನಾಗರಾಜ ಯಾಜಿ,ಬಾಷಾ,ಪಿಎಸೈ ತೇಜಸ್ವಿ ಸಿಬ್ಬಂದಿಗಳು ಉಪಸ್ಥಿತರಿದ್ದರು.