ಯಲ್ಲಾಪುರ: ಧಾರವಾಡ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಪದವಿ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು ಇದ್ದು. ಇವರಿಗೆ ದಿನಾಲೂ 20-30 ಕಿ.ಮೀ ದೂರದಿಂದ ನಿತ್ಯ ಬಸ್ಸಿನಲ್ಲಿ ಓಡಾಡುತ್ತಾರೆ‌. ಪ್ರತಿ ನಿತ್ಯ‌ ಎರಡು ಹೊತ್ತು‌ 30-40 ರೂಪಾಯಿ ವರೆಗೆ ಬಸ್ಸ ಜಾರ್ಜ ಭರಿಸಿ ಓಡಾಡುದರು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ.

RELATED ARTICLES  ರಾತ್ರಿ ವೇಳೆ ಅಪರಿಚಿತ ವ್ಯಕ್ತಿ ಓಡಾಟ : ಭಯದಲ್ಲಿ ಜನತೆ

ಹೀಗಾಗಿ ಅತಿ ಬೇಗನೆ ಬಸ್ ಪಾಸ್ ವಿಸ್ತರಿಸಬೇಕೆಂದು ಪದವಿ ವಿದ್ಯಾರ್ಥಿಗಳ ಪರವಾಗಿ ಕುಮಾರ್ ಪ್ರಜ್ವಲ್ ಶೇಟ ಯಲ್ಲಾಪುರದಲ್ಲಿ ಹೋಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಶ್ರೀಮಾನ್ ಶಿವರಾಮ ಹೆಬ್ಬಾರ ಭೇಟಿ ಮಾಡಿ ಇದರ ಬಗ್ಗೆ ಹೇಳಿ ಮನವಿ ನೀಡಿದರು.ಮತ್ತು ಹೆಬ್ಬಾರವರು ಈ ವಿದ್ಯಾರ್ಥಿಯನ್ನು ಪ್ರಶಂಸೆಮಾಡಿದರು.

RELATED ARTICLES  ಕೊಟ್ಟಿಗೆಯಲ್ಲಿದ್ದ ಎತ್ತುಗಳು ನಾಪತ್ತೆ..!