ಭಟ್ಕಳ- ಇಂದು ಭಟ್ಕಳದಲ್ಲಿ ಸುರಿದ ಭಾರಿ ಮಳೆಗೆ  ಉತ್ತರಕೊಪ್ಪದ ಗುಜಮಾವ್ ನಲ್ಲಿ ಮರಾಠ ಜನಾಂಗದವರ ವನದುರ್ಗಾ ದೇವಾಲಯದ ಮೇಲೆ ದೊಡ್ಡ ಮರವೊಂದು ಉರುಳಿ ಬಿದ್ದು. ದೇವಸಲಯ ಭಾಗಶಃ ಹಾನಿಗೊಳಗಾಗಿ.ಅನೇಕ ವರ್ಷಗಳಿಂದ ಈ ಭಾಗದಲ್ಲಿ ವಾಸಿಸುತ್ತಿರುವ ಹಿಂದುಳಿದ ವರ್ಗದ ಮರಾಠ ಜನಾಂಗದವರು ನಂಬಿಕೊಂಡು ಬಂದ ವನದುರ್ಗೆಗೆ ತಾವೇ ಕಷ್ಟುಪಟ್ಡು ರಸ್ಥೆ ಇಲ್ಲದ ಈ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಿ ಕಳೆದ ವರ್ಷವಷ್ಟೇ ಪ್ರತೀಷ್ಠಾಪನೆ ಮಾಡಿದ್ದರು ಎನ್ನಲಾಗಿದೆ.

RELATED ARTICLES  ಬಾವಿಯಲ್ಲಿ ಬಿದ್ದ ಕಡವೆ ರಕ್ಷಣೆ

video

https://youtu.be/Gu4YH-LUqe0

ಇಂತಹ ಪರಿಸ್ಥಿತಿಯಲ್ಲಿ ದೇವಾಲಯಕ್ಕೆ ಈ ರೀತಿ ಹಾನಿ ಸಂಭವಿಸಿದ್ದರಿಂದ ಇಲ್ಲಿನ ಕಾಡಿನ್ನೆ ನಂಬಿ ವಾಸಿಸುತ್ತಿದ್ದ ಮರಾಠರು ಕಂಗಾಲಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಅವರ ನಂಬಿಕೆಯ ಈ ದೇವಾಲಯವನ್ನು ಸರಿಪಡಿಸಿಕೊಡಿರೆಂದು ಕೇಳಿಕೊಳ್ಳುತ್ತಿದ್ದಾರೆ.

RELATED ARTICLES  ಸಂತರೊಂದಿಗೆ ಸಮಾಲೋಚನೆ ನಡೆಸಿದ ಅಮಿತ್ ಶಾ: ಪ್ರಮುಖ ವಿಷಯಗಳ ಚರ್ಚೆ.