ಭಟ್ಕಳ:ಅಮ್ಯೂಸ್‌ಮೆಂಟ್ ಪಾರ್ಕನಲ್ಲಿ 
ಒಳಗೆ ಪ್ರವೇಶಿಸಿ ಮೊಬೈಲ್‌ ಗಳನ್ನು ಕದ್ದ ಮೂವರು ಆರೋಪಗಳನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ರಾಷ್ಟ್ರೀಯ ಹೆದ್ದಾರಿ ವೈಭವ ಲಾಡ್ಜಗೆ ತಾಕಿಕೊಂಡು ಇರುವ ಮೈದಾನದಲ್ಲಿ ತಾತ್ಕಾಲಿಕವಾಗಿ ಅಳವಡಿಸಿದ ಅಮ್ಯೂಸ್‌ಮೆಂಟ್ ಪಾರ್ಕನಲ್ಲಿಒಳಗೆ ಪ್ರವೇಶಿಸಿ ಮೊಬೈಲ್‌ ಗಳನ್ನು ಕಳ್ಳತನ ಮಾಡಿದ್ದರು.

RELATED ARTICLES  ಮೂರೂರು ಹುಳ್ಸೆಮಕ್ಕಿಯ ಶಿಕ್ಷಕಿಯೋರ್ವಳ ಮನೆಯಲ್ಲಿ ಕಳ್ಳತನ

ಬಂಧಿತರನ್ನು ಮೊಹಮ್ಮದ್‌ ಇಮ್ರಾನ್‌, ಬಿಲಾಲ್ಖಂಡ ಗುಳ್ಮಿಯ ಅಕ್ರಮ ಸೈಯದ್‌,ಹನೀಫಾಬಾದ್‌ನ ಸೈಯದ್‌ ಮೂಸಾ ಎಂದು ಗುರುತಿಸಲಾಗಿದೆ.

ಪೊಲೀಸರು ಬಂಧಿತರಿಂದ ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES  ಎಸ್.ಡಿ.ಎಂ. ಪ.ಪೂ. ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ