ಕುಮಟಾ : ಮೂರುವರೆ ವರ್ಷದ ಹೆಣ್ಣು ಮಗುವೊಂದು ಕಾಲುಜಾರಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಕುಮಟಾ ಹೊಸಹೆರವಟ್ಟಾ ಸಮೀಪ ಗುಡಾಳದಲ್ಲಿ ಬುಧವಾರ ನಡೆದಿದೆ.

RELATED ARTICLES  ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದಿಂದ ಮನಸ್ಸು ನವಚೈತನ್ಯದಿಂದ ಕೂಡಿರುತ್ತದೆ. - ನಾಗರಾಜ ನಾಯಕ ತೊರ್ಕೆ

ಪಲ್ಲವಿ ಯಾದವ ಗೌಡ ಮೃತಪಟ್ಟವಳು.
ಯಾಣದ ನಿವಾಸಿ ಯಾಗಿರುವ ಈಕೆ ಅಜ್ಜಿ ಮನೆಗೆ ಬಂದಿದ್ದಾಗ ದುರ್ಘಟನೆ ನಡೆದಿದೆ.

ಮನೆಯ ಸಮೀಪವೇ ಓಡಾಡುವಾಗ ಆಯ ತಪ್ಪಿ ಮಗು ಹಳ್ಳಕ್ಕೆ ಬಿದ್ದಿದ್ದಾಳೆ ಎನ್ನಲಾಗಿದೆ. ಕುಮಟಾ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮಗಳ ಮನೆಗೆ ತೆರಳುತ್ತಿದ್ದ ಮಹಿಳೆ ಸಾವು.