ಹೊನ್ನಾವರ: ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ೭೧ನೇ ವಾರ್ಷಿಕ ಮಹಾ ಅಧಿವೇಶನವನ್ನು ಬಾಳೆಗದ್ದೆಯ ಶ್ರೀ ವೆಂಕಟ್ರಮಣ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಪ್ರಾರಂಭದಲ್ಲಿ ತಾಲೂಕ ಶ್ರೀ ನಿಧಿ ಸೇವಾ ವಾಹಿನಿ ಬಾಳೆಗದ್ದೆಯ ಶ್ರೀ ವೆಂಕ್ರಟಮಣ ಆಡಳಿತ ಮಂಡಳಿಯ ವತಿಯಿಂದ ವೇದಿಕೆಯಲ್ಲಿ ಗೌರವ ಪೂರ್ವಕ ಸನ್ಮಾನಿಸಲಾಯಿತು.

RELATED ARTICLES  ಅಪಘಾತ : ಮೆಕ್ಯಾನಿಕ್ ಸಾವು.

ವೇದಿಕೆಯಲ್ಲಿ ಸಮುದಾಯದ ಜಿಲ್ಲಾಧ್ಯಕ್ಷರಾದ ರತ್ನಾಕರ ಶೆಟ್ಟಿ ವೇದಿಕೆಯಲ್ಲಿ ಗಜಾನನ ಶೆಟ್ಟಿ, ಶಿಕ್ಷಕರಾದ ಗೀತಾ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಜಿ.ಎನ್.ಶೆಟ್ಟಿ ಉಪಾಧ್ಯಕ್ಷರಾದ ಕೇಶವ ಶೆಟ್ಟಿ ಹೊಸಾಕುಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುರೇಶ ಶೆಟ್ಟಿ ಶ್ರೀನಿಧಿ ಸೇವಾ ವಾಹಿನಿಯ ಅಧ್ಯಕ್ಷರಾದ ಗೋಪಾಲ ಶೆಟ್ಟಿ, ತಾಲೂಕ ಪಂಚಾಯತ ಸದಸ್ಯ ಮಹೇಶ ಶೆಟ್ಟಿ ಮುಂತಾದವರು ಉಪಸ್ತಿತರಿದ್ದರು

RELATED ARTICLES  ಕುಮಟಾದಲ್ಲಿ ಕಳ್ಳರ ಕರಾಮತ್ತು: ನಗದು ಹಾಗೂ ಚಿನ್ನ ಎಗರಿಸಿದ ಕಳ್ಳರು.