ಕಾರವಾರ: ನಗರದ ಸಾಗರದರ್ಶನ ಹಾಲ್ ಬಳಿ ಸಮುದ್ರದಲ್ಲಿ ಈಜಲು ಇಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ನಿನ್ನೆ ಸಂಭವಿಸಿದೆ.

ಧಾರವಾಡದ ಸೈದಾಪುರ ಮೂಲದ ಮೊದಮ್ಮದ್ ನವೀದ್ ಖಾಜಿ ಹಾಗೂ ಮೆಹಬೂಬ್ ನಗರದ ನಹಿಮ್ ಹೆಬ್ಬಾಲಿ ಮೃತಪಟ್ಟವರು.

RELATED ARTICLES  ರಿಕ್ಷಾದಲ್ಲಿ ಸಾಗಿಸಲಾಗುತ್ತಿದ್ದ ಸೀಸಂ ಕಟ್ಟಿಗೆ ವಶ! ಇಬ್ಬರ ಬಂಧನ

ಕಾರವಾರ ತಾಲೂಕಿನ ತೋಡುರಿನ ಯುವಕ ಹಾಗೂ ಧಾರವಾಡದ ಯುವತಿಯೊಂದಿಗೆ ರವಿವಾರ ಇಲ್ಲಿನ ಸಾಗದ ದರ್ಶನ ಹಾಲ್‌ನಲ್ಲಿ ಮದುವೆ ಸಂಭ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

RELATED ARTICLES  ಟ್ರ್ರಾಕ್ಟರ್ ಉರಳಿ ಓರ್ವ ಸ್ಥಳದಲ್ಲೇ ಸಾವು ಮೂವರು ಗಂಭೀರ.

ಒಬ್ಬನ ಮೃತ ದೇಹ ಪತ್ತೆಯಾಗಿದ್ದು ಇನ್ನೊಬ್ಬ ನೀರು ಪಾಲಾಗಿದ್ದಾನೆ, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.