ಹೊನ್ನಾವರ:ತಾಲೂಕಿನ ಕಾಸರಕೋಡ ಸಮೀಪ ಎರಡು ವಾಹನಗಳ ಮದ್ಯೆ ಭೀಕರ ಅಪಘಾತ ಸಂಭವಿಸಿದ ಘಟನೆ ನಡೆದಿದೆ.

ಲಾರಿ ಮತ್ತು ಟಾಟಾ ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದ್ದೆ.

RELATED ARTICLES  ಪರಿಸರ ಸಂರಕ್ಷಣೆಯತ್ತ ರೋಟರಿ ಚಿತ್ತ

ಅಪಘಾತ ರಭಸಕ್ಕೆ ಲಾರಿ ಮತ್ತು ಟಾಟಾ ಗೂಡ್ಸ್ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು ಯಾವುದೇ ಪ್ರಾಣಹಾನಿಯಾದ ವರದಿಯಾಗಿಲ್ಲ.

ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

RELATED ARTICLES  ಚಿತ್ರಿಗಿ ಪ್ರೌಢಶಾಲೆಯ ವಿದ್ಯಾರ್ಥಿ ಸಾತ್ವಿಕನ ಸಾಧನೆ: ಸ್ವಯಂಚಾಲಿತ ನೀರು ಸಂಗ್ರಹಾಕ ಸಾಧನ