ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಅರ್ಹ, ಅಗತ್ಯವುಳ್ಳ ಮತ್ತು ಕಲಿಕಾಸಕ್ತಿ ದೃಢವಾಗಿರುವ ಮಕ್ಕಳಿಗೆ ವಾಣಿಜ್ಯೋದ್ಯಮಿ, ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಕೊಡ ಮಾಡಿದ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

RELATED ARTICLES  ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಪ್ರತಿದಿನವೂ ದೃಷ್ಟಿದಿನ. : ಜಯದೇವ ಬಳಗಂಡಿ.

ಸುಮಾರು 25 ಸಾವಿರ ರೂ.ಮೌಲ್ಯದ ಪುಸ್ತಕ ಚೀಲ, ಕಂಪಾಸು, ನೋಟ್ ಬುಕ್ಸ್ ಹಾಗೂ ಪೆನ್ನುಗಳನ್ನು ವಿತರಿಸಿದ ಶಾಲಾ ಮುಖ್ಯಾಧ್ಯಾಪಕ ಎನ್.ಆರ್.ಗಜು, ಸಹಶಿಕ್ಷಕರಾದ ವಿ.ಎನ್.ಭಟ್ಟ, ಎಸ್.ಪಿ.ಪೈ ಶಾಲೆಯ ವಿದ್ಯಾರ್ಥಿಗಳ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಸುಬ್ರಾಯ ವಾಳ್ಕೆಯವರ ಕೊಡುಗೆ ಅನನ್ಯವಾದುದೆಂದು, ವಾಳ್ಕೆಯವರ ಉತ್ತಮ ಭವಿಷ್ಯಕ್ಕೆ ವಿದ್ಯಾರ್ಥಿ ಸಮುದಾಯ ಪ್ರಾಂಜಲ ಮನಸ್ಸಿನಿಂದ ಪ್ರಾರ್ಥಿಸಿದ್ದಾರೆಂದು ತಿಳಿಸಿದ್ದಾರೆ.

RELATED ARTICLES  ಸಮುದ್ರದಲ್ಲಿ ಮುಳುಗಿ ಕಾಣೆಯಾದ ಬಾಬು ಹರಿಕಾಂತ ಕುಟುಂಬಕ್ಕೆ ವಯಕ್ತಿಕ 25,000/- ನೀಡಿ : ಕಷ್ಟಗಳಿ ಸದಾ ಸ್ಪಂದಿಸುತ್ತೇನೆ ಎಂದ ಶಾಸಕ ದಿನಕರ ಶೆಟ್ಟಿ.