ಗೋಕರ್ಣ: ಕುಡಿದ ಮತ್ತಿನಲ್ಲಿ ನೀರಲ್ಲಿ ಮಲಗಿ ಅಸ್ವಸ್ತಗೊಂಡ ಘಟನೆ ತಾಲೂಕಿನ ಬಸ್ ನಿಲ್ದಾಣದಲ್ಲಿ  ನಡೆದಿದೆ.

ಅಸ್ವಸ್ಥಗೊಂಡ ವ್ಯಕ್ತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ನಂತರ 108 ಅಂಬ್ಯುಲೆನ್ಸ ನಲ್ಲಿ ತಾಲೂಕಾ ಆಸ್ಪತ್ರೆಗೆ ಕೆರದುಕೊಂಡ ಘಟನೆ ನಿನ್ನೆ ನಡೆದಿದೆ.

RELATED ARTICLES  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರಗೆ ಕಾರವಾರದಲ್ಲಿ ಭರ್ಜರಿ‌ ಸ್ವಾಗತ : ವಿವಿದೆಡೆ ಕಾರ್ಯಕ್ರಮ

    ಅಸ್ವಸ್ತಗೊಂಡ ವ್ಯಕ್ತಿ ತಾನು ಉಡುಪಿ ಮೂಲದವನೆಂದು ಇಲ್ಲಿನ ಕುಡ್ಲೆ ಬೀಚ್ ಗ್ರೀನ್ ಕಫೆಯಲ್ಲಿ ಕೆಲಸಕ್ಕಿರುವುದಾಗಿ ಇವರ ಸಹಾಯಕ್ಕೆ ಬಂದ ಪ್ರವಾಸಿಗನ ಬಳಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ.ತಾಲೂಕಾ ಆಸ್ಪತ್ರೆಯಲ್ಲಿ ಈತ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಈತ ಆಯಿಲ್ ಕುಡಿದಿದ್ದ ಎನ್ನಲಾಗಿದೆ.

RELATED ARTICLES  ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳಿಗಾಗಿ ಪರೀಕ್ಷೆ

    ಠಾಣೆಯಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.