ಭಟ್ಕಳ : ರೈಲಿಗೆ ತಲೆ‌ಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳ ಬೆಳಕೆ ಬಳಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಸುಮಾರು 18 ರಿಂದ 20 ವರ್ಷ ವಯಸ್ಸಿನ ಭರತ ಮೊಗೇರ್ ಎಂದು ಗುರುತಿಸಲಾಗಿದೆ. ಈತ ಭಟ್ಕಳದ ಸಮೀಪದವನಾಗಿದ್ದು ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ.

RELATED ARTICLES  ಕಾಯಿ ಕೀಳಲು ಮರ ಏರಿದಾಗ ಅನಾಹುತ : ವ್ಯಕ್ತಿ ಸಾವು

  ರೈಲಿಗೆ ತಲೆ ಕೊಟ್ಟ ಪರಿಣಾಮ ರುಂಡ ಮುಂಡ ಬೇರೆ ಬೇರೆಯಾಗಿದೆ, ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗದೆ ಕೆಲ ಕಾಲ ಗೊಂದಲ ಏರ್ಪಟ್ಟಿತ್ತು.ನಂತರ ಸ್ಥಳೀಯರು ಆತನ ಗುರುತು ಪತ್ತೆಹಚ್ಚಲು ನೆರವಾದರು ಎನ್ನಲಾಗಿದೆ.

RELATED ARTICLES  ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಯಲ್ಲಿ ರಾಜ್ಯದ ಪ್ರತಿಭೆಯಾಗಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾನೆ ಶಿರಸಿಯ ಅಭಿಷೇಕ ಹೆಗಡೆ..!!!!


ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.