ಭಟ್ಕಳ: ಬೈಕ್ ಮೇಲೆ ತೆರಳುವಾಗ ಕೊಡೆ ಬಿಚ್ಚುವ ಸಂದರ್ಭಗಳಲ್ಲಿ ಬಿದ್ದು ಬಾಲಕಿಯೊಬ್ಬಳು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಮಾವನ ಬೈಕಿನಲ್ಲಿ ಬರುವಾಗ ಮಳೆ ಬಂದು ಕೊಡೆ ತೆರೆಯುವಾಗ ಉಲ್ಟಾ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಭಟ್ಕಳದ ಮಾರುಕೇರಿ ಶಾಲೆಯ ಹತ್ತಿರ ನಡೆದಿದೆ.

RELATED ARTICLES  ಕಾರವಾರ ಕಡಲತೀರದಲ್ಲಿ‌ ಶವ ಪತ್ತೆ : ಶಹರ ಠಾಣೆಯಲ್ಲಿ ಪ್ರಕರಣ ದಾಖಲು.

ಮೃತ ಯುವತಿ ಭಟ್ಕಳದ ಜಾಲಿ‌ನಿವಾಸಿ
ಮಾರುಕೇರಿ ಅಜ್ಜಿ ಮನೆಗೆ ಬಂದವಳು ಎನ್ನಲಾಗಿದೆ. ಈಕೆಯನ್ನು ಆದಿಯಮ್ಮ ತಿಮ್ಮಪ್ಪ ಗೊಂಡಾ ಎಂದು ಗುರುತಿಸಲಾಗಿದೆ. ಯುವತಿ ಭಟ್ಕಳ ಸಿಟಿ ಮೆಡಿಕಲ್ ನಲ್ಲಿ ಕೆಲಸವನ್ನು ಮಾಡುತ್ತಿದ್ದಳು.

RELATED ARTICLES  ಶಿರಸಿಯಲ್ಲಿ ಲಾಡ್ಜನಲ್ಲಿ ಆತ್ಮ ಹತ್ಯೆಗೆ ಶರಣಾದ ಯುವಕ: ದಾಖಲಾಯ್ತು ಪ್ರಕರಣ