ಸಿದ್ದಾಪುರ : 75 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಬಡಗನಾಡು ಸಂಘ,ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಬೆಂಗಳೂರು ಬಡಗು ಬ್ರಾಹ್ಮಣ ಮಹಾಸಂಸ್ಥೆ ಕುಮಾರ ಪಾರ್ಕರಸ್ತೆ ಶೇಶಾದ್ರಿಪುರಂ ಬೆಂಗಳೂರು ಇಲ್ಲಿನ ಭವ್ಯ ವೇದಿಕೆಯಲ್ಲಿ ದಿನಾಂಕ 13/07/2019ರ ಶನಿವಾರದಂದು ಶೈಕ್ಷಣಿಕ ,ಸಾಮಾಜಿಕ, ಸಾಂಸ್ಕøತಿಕ,ಧಾರ್ಮಿಕ,ಕಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ 50 ಸಾಧಕರಿಗೆ ಸಮಾಜದ ಗಣ್ಯರು ಹಾಗೂ ಮಠಾಧೀಶರ ದಿವ್ಯಸಾನಿಧ್ಯದಲ್ಲಿ ಸಮಾಜ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

RELATED ARTICLES  ಉತ್ತರ ಕನ್ನಡದ ಹೆಚ್ಚು ತಾಲೂಕಿನಲ್ಲಿ ಇಂದು 0 ಕೊರೋನಾ ಕೇಸ್

ಈ ಸಂದರ್ಭದಲ್ಲಿ ಶಿರಸಿ ತಾಲೂಕಿನ ನಾಡಗುಳಿಯ ಸಾಮಾಜಿಕ ಚಿಂತಕರೂ ಧುರೀಣರೂ ಆದ ಶ್ರೀ ವಿಶ್ವನಾಥ ಶರ್ಮಾ ನಾಡಗುಳಿ ಇವರನ್ನು ಸನ್ಮಾನಿಸಲಾಗುವುದು.

RELATED ARTICLES  ಸಿ ಇ ಟಿ ಯಲ್ಲಿ ಕುಮಟಾದ ವಿದ್ಯಾರ್ಥಿನಿ ಪೂರ್ಣಿಮಾ ಪಟಗಾರಳ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶಿಕ್ಷಣ ಸಚಿವ ಬಿ ನಾಗೇಶ..