ಕುಮಟಾ: ತಾಲೂಕಿನ ಹೆಗಡೆ ಗ್ರಾಮದ ಮೇಲಿನಕೇರಿಯ ದತ್ತು ನಾಗೇಶ ಮಡಿವಾಳ  ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಇವರು ಸೋಮವಾರ ಪಕ್ಕದ ಮನೆಯ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

RELATED ARTICLES  ‘ಹಣತೆ’ ಹಳಿಯಾಳ ತಾಲೂಕು ಸಮಿತಿ ಅಸ್ತಿತ್ವಕ್ಕೆ

ಇವರು ಕೆಲ ವರ್ಷಗಳಿಂದ ಬಾಡಿಗೆ ಆಟೋ ಓಡಿಸುತ್ತಿದ್ದ ಎಂದು ತಿಳಿದು ಬಂದಿದೆ.

  ರವಿವಾರ ಮಧ್ಯಾಹ್ನ 4-30 ಗಂಟೆಗೆ ಆಟೋ ಬಾಡಿಗೆಗಾಗಿ ಮನೆಯಿಂದ ಹೋದವರು ಮರಳಿ ಮನೆಗೆ ಬಾರದೇ, ಮನೆಯ ಪಕ್ಕದ ಆರ್.ಡಿ ಕಾಮತ್ ಅವರಿಗೆ ಸಂಬಂಧಪಟ್ಟ ತೋಟದಲ್ಲಿರುವ ಅಟ್ಲಕಾಯಿ ಗಿಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

RELATED ARTICLES  ಕೃತಕ ಕಾವಿನ ಮೂಲಕ ಹೊರಬಂದ ಹೆಬ್ಬಾವಿನ ಮರಿಗಳು

ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.