ಶಿರಸಿ: ತಾಲೂಕಿನಿಂದ ಕುಮಟಾ ಮಾರ್ಗದ ಬಂಡಳ ಬಳಿ ಲಾರಿ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾಪುರ ನಿವಾಸಿಗಳು ಗಂಭೀರವಾಗಿ ಗಾಯಗೊಂಡು ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಚಿಕ್ಕನಕೋಡ ಸೊಸೈಟಿಯ ಕಳ್ಳತನ ಯತ್ನ

ಗಾಯಗೊಂಡವರನ್ನು ಶಿರಸಿಗೆ ರವಾನಿಸಲಾಗಿದೆ ಪುಂಡಲೀಕ ಶಾನಭಾಗ ಎನ್ನುವವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎನ್ಮಲಾಗಿದೆ.

ಶಿರಸಿ ನಗರ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

RELATED ARTICLES  ಕುಮಟಾದಲ್ಲಿ ಸಿಡಿಲುಬಡಿದು ಯುವತಿ ಬಲಿ