ಗೋಕರ್ಣ: ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದಲ್ಲಿ ಚಂದ್ರಗ್ರಹಣದ ಪ್ರಯುಕ್ತ ಜುಲೈ 16ರ ರಾತ್ರಿ 1.32ರಿಂದ ಬೆಳಗಿನ ಜಾವ 4.29ರವರೆಗೆ ಗ್ರಹಣಕಾಲದಲ್ಲಿ ಶ್ರೀದೇವರ ದರ್ಶನಕ್ಕೆ ಅವಕಾಶವಿದ್ದು, ಪುಣ್ಯ ಪರ್ವಕಾಲದಲ್ಲಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪೂಜೆ ನೆರವೇರಿಸಬಹುದು ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.