ಅಮೆರಿಕಾದ ನ್ಯೂಜೆರ್ಸ್ಯಿ ಯಲ್ಲಿ ನಡೆದ ವಿಶ್ವಮಟ್ಟದ ಕಿರಿಯ ವಿಕಲ ಚೇತನರ ಚೆಸ್ ಚಾಂಪಿಯನ್ ಶಿಪ್ ನ 7 ಸುತ್ತಿನಲ್ಲಿ 5.5 ಅಂಕ ಗಳಿಸಿ, ದೈಹಿಕ ದುರ್ಬಲ ರ ವಿಭಾಗದಲ್ಲಿ ಹೊನ್ನಾವರದ SDM ಕಾಲೇಜ್ ನಲ್ಲಿ 2ನೆ ಬಿ.ಕಾಮ್ ನಲ್ಲಿರುವ ಸಮರ್ಥ್ ಜಗದೀಶ್ ರಾವ್ ಚಾಂಪಿಯನ್ ಆಗಿರುತ್ತಾನೆ. ನಮ್ಮ ದೇಶದ ಕೀರ್ತಿ ಪತಾಕೆ ಯನ್ನು 2ನೆ ಬಾರಿ ಅಮೆರಿಕದಲ್ಲಿ ಹಾರಿಸಿದ್ದಾನೆ. ಇವನು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ ರಾವ್ ಹಾಗೂ ಐಟಿಐ ಉದ್ಯೋಗಿ ವಿನುತ ಭಟ್ ಇವರ ಹೆಮ್ಮೆಯ ಪುತ್ರ.