ಕುಮಟಾ:   2019-20 ನೇ ಸಾಲಿನ ಲಾಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಲಾಯನ್ ಶ್ರೀರಾಮ ಸಾಂತಪ್ಪ ಪೈ, ಕಾರ್ಯದರ್ಶಿಗಳಾಗಿ ಲಾಯನ್ ಅನಂತ ಚಂದ್ರಕಾಂತ ಕಾಮತ, ಹಾಗೂ ಖಚಾಂಚಿಗಳಾಗಿ ಲಾಯನ್ ಮಾಧವ ಕೆ. ಶಾನಭಾಗ ಆಯ್ಕೆಯಾಗಿದ್ದು ಬಗ್ಗೋಣದ ಲಾಯನ್ಸ್ ಸೇವಾಭವನದಲ್ಲಿ ಜು. 21 ರಂದು ಇವರ ಪದಗ್ರಹಣ ಸಮಾರಂಭ ನಡೆಯಲಿದೆ.

RELATED ARTICLES  ಪರೇಶ್ ಮೇಸ್ತ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ

   ಇವರಿಗೆ ಪಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಡಿ.317ಬಿ ಎಂ.ಜೆ.ಎಫ್ ಲಾಯನ್ ಡಾ ರವಿ ಹೆಗಡೆ, ಹೂವಿನಮನೆ ಇವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

RELATED ARTICLES  ರೋಟರಾಕ್ಟ್ ಕ್ಲಬ್ ನಿಂದ ಫ್ರಂಟ್ ಲೈನ್ ವಾರಿಯರ್ಸ್ ಗೆ ಕಲ್ಲಂಗಡಿ ಹಣ್ಣು ವಿತರಣೆ

ಕಾರ್ಯಕ್ರಮದ ಅತಿಥಿಗಳಾಗಿ ಎಂ ಜೆ. ಎಫ್ ಲಾಯನ್ ಡಾ. ಗಿರೀಶ ಟಿ. ಕುಚಿನಾಡ್ ಪಸ್ಟ ವೈಸ್ ಡಿಸ್ಟ್ರಿಕ್ಟ್ ಗವರ್ನರ್– 317 ಬಿ ಇವರು ಆಗಮಿಸಲಿದ್ದಾರೆ.