ಶಿರಸಿ : ಅರಣ್ಯ ಇಲಾಖೆ ಮತ್ತು ಯುವ ಬ್ರೀಗೇಡ್ ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲ್ಕಣಿ ಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ದಲ್ಲಿ ಅರಣ್ಯ ಇಲಾಖೆಯ ವಸಂತ್ , ಹಾಗೂ ಎಚ್.ಬಿ. ಗೌಡರ್. ಸ್ಥಳೀಯರಾದ ಎಂ.ಜಿ ಹೆಗಡೆ, ಸುಭಾಷ್ ಹೆಗಡೆ, ಸುಬ್ರಾಯ ಹೆಗಡೆ, ಚಿದ್ಘನ್ ಹೆಗಡೆ, ನಾರಾಯಣ ನಾಯಕ, ಶಿವಪ್ರಸಾದ್ ಹೆಗಡೆ ಹಿರೇಕೈ. ಯುವ ಬ್ರೀಗೇಡ್ ಶಿರಸಿಯ ಸಂಚಾಲಕ ಹರೀಶ್ ನಾಯ್ಕ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಹಾಗೂ ಶಿಕ್ಷಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು..