ಅಂಕೋಲಾ : ಕುಡಿದ ಮತ್ತಿನಲ್ಲಿ ಮಾಜಿ ಸೈನಿಕ ತನ್ನ ತಮ್ಮನ ಮಗನ ಹಾಗೂ ತಮ್ಮನ ಹೆಂಡತಿಯ ಮೇಲೆ ಗುಂಡಿನ ದಾಳಿ ನಡೆಸಿ ಬಾಲಕ ಸಾವುಕಂಡು ಆತನ ನಾದಿನಿ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಅಂಕೋಲಾ ಪಟ್ಟಣದ ಮಠಾಕೇರಿ ಬಡಾವಣೆಯಲ್ಲಿ ನಡೆದಿದೆ.

RELATED ARTICLES  ಅಖಿಲ ಭಾರತೀಯ ಕೊಂಕಣಿ ಪರಿಷತ್ತನ 84 ನೇ ಸಂಸ್ಥಾಪನಾ ದಿನ

ತಮ್ಮನ ಮಗ ಅನುಜ್ (೦೯) ಸ್ಥಳದಲ್ಲೇ ಸಾವುಕಮಡಿದ್ದು ತಮ್ಮನ ಹೆಂಡತಿ ಮೇದಾ(೪೦) ಗಂಭೀರ ಗಾಯಗೊಂಡಿದ್ದು ಮಣಿಪಾಲ್ ಸಾಗಿಸುವ ಮಾರ್ಗದಲ್ಲಿ ಹೊನ್ನಾವರ ದಲ್ಲಿ ಮೃತಮಪಟ್ಟಿದ್ದಾರೆ

RELATED ARTICLES  ಅಕ್ರಮವಾಗಿ ಸಂಗ್ರಹಿಸಿಟ್ಟ ಅಕ್ಕಿ ವಶ? ಭಟ್ಕಳದಲ್ಲಿ ದಾಳಿ ನಡೆಸಿದ ಅಧಿಕಾರಿಗಳು.

ಸ್ಥಳಕ್ಕೆ ಅಂಕೋಲಾ ಪೊಲೀಸರು ಆಗಮಿಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಕೃಪೆ : ವಾಟ್ಸಪ್.