ಹೊನ್ನಾವರ : ಜಿಲ್ಲೆಯ ಸಜ್ಜನ ರಾಜಕಾರಣಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಾಗ ಬೇಕು.. ಕೇಂದ್ರದಲ್ಲಿ ಸುಭಧ್ರ ಬಿಜೆಪಿ ಸರಕಾರವಿದೆ ..ನಾಳೆ ದಿನ ಶ್ರೀ ಬಿ.ಎಸ್ ಯಡ್ಯೂರಪ್ಪನವರು ಬಹುಮತ ಸಾಬಿತು ಪಡಿಸಲಿ.. ಇಲ್ಲಿಯೂ ಸಹ ಸುಭದ್ರ ಸರಕಾರ ಬಂದು ಜನ ಸೇವೆಯಾಗಲಿ.. ಕೇಂದ್ರ ಮತ್ತು ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ ಬಂದಿದೆ .. ಇದನ್ನೂ ಮನಗಂಡು ಕೂಡಲೆ ” ಗೋ ಹತ್ಯೆ” ನೀಷೇಧ ಮಾಡುವ ಮನಸ್ಸು ಬರಲಿ.. ನಮ್ಮ ಜಿಲ್ಲೆಯ ಶಾಸಕರ ಕ್ಷೇತ್ರಗಳಿಗೆ ಅನುದಾನ ಹರಿದು ಬಂದು ಅಭಿವೃದ್ಧಿಯಾಗಲಿ.. ಶಾಸಕ ಸ್ಥಾನಕ್ಕೆ ರಾಜಿನಾಮೆ ನಿಡಿದ ಶ್ರೀ ಶಿವರಾಮ ಹೆಬ್ಬಾರರು ನಮ್ಮ ಪಕ್ಷಕ್ಕೆ ಬರಲಿ .. ಅವರಿಗೂ ಒಳ್ಳೆಯ ಸ್ಥಾನ ಸಿಗಲಿ ಎಂದು ಪ್ರಾಥ೯ನೆ ಪೂಜೆ ಬಳಿಕ ಯುವಮುಖಂಡ HR ಗಣೇಶ ಹೇಳಿದರು.
ಬಿಜೆಪಿಯ ಮಾಜಿ ತಾಲೂಕಾಧ್ಯಕ್ಷರಾದ ವಿನೋದ ನಾಯ್ಕ ರಾಯಲಕೇರಿ ಮಾತನಾಡಿ. ಅತಿ ಸರಳ ವ್ಯಕ್ತಿತ್ವದ ಎಲ್ಲರನೂ ಒಂದು ಗೂಡಿಸಿ ಕೊಂಡು ಹೊಗುವ, ಪ್ರಾಮಾಣಿಕರಾದ ವೀಶ್ವೇಶ್ವರ ಹೆಗಡೆ ಕಾಗೇರಿ ಮತ್ತೋಮ್ಮೇ ನಮ್ಮ ಜಿಲ್ಲೇಯ ಸಚಿವರಾಗ ಬೇಕು ಅಂದರು.. ಸುರೇಶ ಗೌಡ. ಗುಣವಂತೆ . ವಿನಾಯಕ ಆಚಾರಿ. ದೀನೇಶ ಪಾಲೇಕರ. ಬಾಬು ನಾಯ್ಕ ಇಡಗುಂಜಿ. ಹನುಮಂತ ಗೌಡ.. ಕಾಯ೯ಕತ೯ರು ಸೇರಿ ಪೂಜೆ ನೇರವೆರಿಸಿದರು.