ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾನ್ಯಶಾಸಕರಾದ ದಿನಕರ್ .ಕೆ ಶೆಟ್ಟಿಯವರು ಸಂತೆಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರೌಢ ಶಾಲೆಗೆ 2018 – 19 ನೇ ಸಾಲಿನ ಸರ್ಕಾರಿ ಪ್ರೌಢ ಶಾಲೆಗಳಿಗೆ ಹೊಸ ಕಟ್ಟಡ ನಿರ್ಮಾಣ ಯೋಜನೆ ಅಡಿಯಲ್ಲಿ ಕುಮಟಾ ತಾಲೂಕಿನ ಸಂತೆಗುಳಿ ಪ್ರೌಢ ಶಾಲೆಗೆ ಅಂದಾಜು ಮೊತ್ತ ರೂ,:-15.75 ಲಕ್ಷ ಮೊತ್ತದ ಕಟ್ಟಡ ನಿರ್ಮಾಣ ಕ್ಕೆ ಗುದ್ದಲಿ ಪೂಜೆ ನೆರವಿರಿಸಿದರು.

RELATED ARTICLES  ಶಿರಸಿ ಸಿದ್ದಾಪುರ ಹೆದ್ದಾರಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನದ ನಾಲ್ಕನೇ ಹಂತ ಯಶಸ್ವಿ.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಗಜಾನನ ಪೈ, ಸಂತೆಗುಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಾದೇವಿ ಗೌಡ, ಶ್ರೀ ವಿನಾಯಕ್ ಭಟ್ಟ, ಶ್ರೀ ಖಾದರ್ ಸಾಬ್, ಶ್ರೀ ಕೃಷ್ಣ ಗೌಡ ಕಡ್ನಿರ್, ಎಸ್.ಡಿ.ಎಮ್ ಸಿ ಅಧ್ಯಕ್ಷರಾದ ಶ್ರೀ ಶ್ರೀಧರ್ ನಾಯ್ಕ, ಶ್ರೀ ಮೋಹನ್ ಶಾನಭಾಗ್, ಶ್ರೀ ಶ್ರೀಕಾಂತ್ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES  ನುಡಿದಂತೆ ನಡೆದರೆ ಮಾನವೀಯ ಮೌಲ್ಯಗಳಿಗೆ ಬೆಲೆ: ಡಾ|| ಎಮ್.ಆರ್.ನಾಯಕ