ಕಾರವಾರ: ಹಿಂದುಸ್ಥಾನ ಏರೊನಾಟಿಕ್ಸ್ ಲಿಡ್‍ಮಿಟೆನ ಟ್ರೇನಿಂಗ್ ಡಿಪಾರ್ಟಮೆಂಟ್‍ನವರು ಡಿಪ್ಲೋಮಾ ಎರೋನಾಟಿಕಲ್ ಇಂಜೀನಿಯರಿಂಗ್, ಮ್ಯಾಕೆನಿಕಲ್ ಇಂಜೀನಿಯರಿಂಗ್, ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜೀನಿಯರಿಂಗ್, ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್, ಅವೋನಿಕ್ಸ್ ಇಂಜೀನಿಯರಿಂಗ್, ಸಿವಿಲ್ ಇಂಜೀನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜೀನಿಯರಿಂಗ್ , ಇನ್‍ಫಾರ್‍ಮೇಶನ್ ಸೈನ್ಸ್ & ಇಂಜೀನಿಯರಿಂಗ್, ಡಿಪ್ಲೋಮಾ ಇನ್ ಕಮರ್‍ಶೀಯಲ್ ಪ್ರೆಕ್ಟಿಸ್, ಡಿಪ್ಲೋಮಾ ಇನ್ ಮೆಟಲರ್ಜಿ ಇಂಜೀನಿಯರಿಂಗ್ ಸರ್ಟಿಫಿಕೇಟ್ ಗಳೊಂದಿಗೆ ಅಭ್ಯರ್ಥಿಯು ಖುದ್ದಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಗಷ್ಟ 22 ಕೊನೆಯ ದಿನಾಂಕವಾಗಿದ್ದು, http://115.254.50.170/tti  ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಕಾರವಾರದ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

RELATED ARTICLES  ಉತ್ತರಕನ್ನಡದ ಹಲವೆಡೆ ಇಳೆಗೆ ತಂಪೆರೆದ ವರುಣ.