ಕುಮಟಾ : ತಾಲೂಕಿನ ಅಘನಾಶಿನಿ ನದಿ ತುಂಬಿ ಹರಿಯುತ್ತಿದ್ದು, ಕುಮಟಾದ ಹಲವು ಭಾಗಗಳು ಜಲಾವೃತಗೊಂಡಿದೆ.ಎಲ್ಲಿ ನೋಡಿದರು ನೀರು ತುಂಬಿಕೊಂಡಿದ್ದು ಜನಜೀವನ ಅಸ್ಥವ್ಯಸ್ಥವಾಗಿದೆ.

ಇಂದು ಹೆಗಡೆಯ ತಾರಿಬಾಗಿಲಗೆ ಶಾಸಕ ದಿನಕರ ಶೆಟ್ಟಿ ಮತ್ತು ತಹಶಿಲ್ದಾರ ಅವರು ಬೇಟಿ ನೀಡಿ ,ಸ್ಥಳ ಪರಿಶಿಲಿಸಿ ಮುಂಜಾಗ್ರತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

RELATED ARTICLES  ಜಮೀರ್ ಕಾಂಗ್ರೆಸ್‌ನಲ್ಲಿ ಸಿಎಂ ಆಗಬಹುದು: ದೇವೇಗೌಡ ವ್ಯಂಗ್ಯ

ನೆರೆಹಾವಳಿ ವೀಕ್ಷಿಸಿದ ಶಾಸಕ ದಿನಕರ ಶೆಟ್ಟಿ ಯವರು ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಮತ್ತು ಏನೇ ಹಾನಿ ಸಂಭವಿಸಿದರೂ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

RELATED ARTICLES  ಮುಜುಂಗಾವು ವಿದ್ಯಾಪೀಠದಲ್ಲಿ ಮಾತಾ-ಪಿತೃ ಪೂಜಾ ಕಾರ್ಯಕ್ರಮ