ಬೆಂಗಳೂರು: ನೂತನ ಸ್ಪೀಕರ್ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು ಭೇಟಿ ಮಾಡಿ; ಅನುಗ್ರಹ ಆಶೀರ್ವಾದವನ್ನು ಪಡೆದರು.

RELATED ARTICLES  ಮೂತ್ರ ವಿಸರ್ಜನೆಗೆ ಎಂದು ಹೋದ ಸಮಯದಲ್ಲಿ ಬೈಕ್ ನಲ್ಲಿದ್ದ ಮೊಬೈಲ್ ಕಳ್ಳತನ.

ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ವಿಧಾನಸಭೆಯ ಸಭಾಧ್ಯಕ್ಷರೇ ಆದರೂ, ಸಾಮಾನ್ಯ ಶಿಷ್ಯನಂತೆ ಬಂದು ಆಶೀರ್ವಾದ ಪಡೆದದ್ದು ಅವರ ಸರಳತೆಗೆ ಸಾಕ್ಷಿಯಾಗಿತ್ತು.

RELATED ARTICLES  ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾರವಾರದ ಬಿಜೆಪಿಗರು