ಹೊನ್ನಾವರ : ಲಿಂಗನಮಕ್ಕಿ ಆಣೆಕಟ್ಟಿನ ಜಲಮಟ್ಟ ಇಂದು ಮಧ್ಯಾಹ್ನ 1800 ಅಡಿ ತಲುಪಿದೆ. ಒಳಹರಿವು 1,11,218 ಇದೆ. ಸದ್ಯ ಲಿಂಗನಮಕ್ಕಿ ಇಂದ ನೀರು ಬಿಡುವ ಪ್ರಶ್ನೆ ಇಲ್ಲ ಎನ್ನಲಾಗಿದೆ.

RELATED ARTICLES  ನಾಳೆಯಿಂದ ಕೊರೋನಾ ವಾಕ್ಸಿನ್ ವಿತರಣೆ : ಉತ್ತರಕನ್ನಡದಲ್ಲಿಯೂ ಸಕಲ‌ ಸಿದ್ದತೆ

1816 ಅಡಿ ತಲುಪಲು ಇನ್ನೂ ಒಂದು ವಾರ ಮಳೆ ಬೇಕು. ಇದೆ ರೀತಿ ಮಳೆ ಸುರಿದರೆ ಆಗಷ್ಟ್ 15ರ ಸುಮಾರು ಗರಿಷ್ಠ ಮಟ್ಟ ತಲುಪಬಹುದು. ಅಲ್ಲಿಯವರೆಗೆ ಶರಾವತಿಕೊಳ್ಳದವರಿಗೆ ಭಯ ಬೇಡ ಎನ್ನಲಾಗಿದೆ.

RELATED ARTICLES  ಉತ್ತರ ಕನ್ನಡದ ಕೆಲವು ತಾಲೂಕಿನ ಕೊರೋನಾ ವಿವರ ಇಲ್ಲಿದೆ.

ಗೇರಸೊಪ್ಪ ಆಣೆಕಟ್ಟು ಅತಿಹೆಚ್ಚು ವಿದ್ಯುತ್ ಉತ್ಪಾದಿಸುತ್ತಿದೆ ಅಷ್ಟೇ ಅಲ್ಲಿಂದ ನೀರು ಬಿಟ್ಟಿಲ್ಲ .ಆದಷ್ಟು ಜನತೆ ಪೂರ್ವ ಸಿದ್ದತೆ ಮಾಡಿಕೊಳ್ಳಲು ಸೂಚಿಸಲಾಗಿದೆ‌ ಎನ್ನಲಾಗಿದೆ.