ಕಾರವಾರ:- ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿರುವ ಹಿನ್ನೆಲೆ ನಾಳೆ ಶುಕ್ರವಾರ
ಕೂಡ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳು, ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಆದೇಶ ನೀಡಿದ್ದಾರೆ.

RELATED ARTICLES  ಇಂದಿನ ‌ನಿಮ್ಮ ದಿನದ ಭವಿಷ್ಯ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ 01/05/2019 ರ ದಿನ ಭವಿಷ್ಯ

ಜಿಲ್ಲೆಯಲ್ಲಿ ನಾಳೆಯಿಂದ ಇನ್ನೂ ಎರಡು ದಿನ ಬಾರಿ ಮಳೆಯಾಗುವ ಕುರಿತು ಹವಮಾನ ಇಲಾಖೆ ತಿಳಿದಿದ್ದು ಈಗಾಗಲೆ ಜಿಲ್ಲೆಯ ನದಿ ತೀರ ಪ್ರದೇಶದ ಬಹಳಷ್ಟು ಜನ ವಸತಿ ಪ್ರದೇಶಗಳು ಜಲಾವೃತವಾಗಿದೆ.

RELATED ARTICLES  ಹೊನ್ನಾವರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ರ್ಯಾಲಿ : ಹಾಗೂ ಮನವಿ ಸಲ್ಲಿಕೆ