ಕುಮಟಾ : ತಾಲೂಕಿನ ನೆರೆಪೀಡಿತ ಪ್ರದೇಶಗಳಾದ ಕೋಡ್ಕಣಿ, ಮಿರ್ಜಾನ ತಾರೀಬಾಗಿಲು, ಖೈರೆ, ಹೆಗಡೆ, ಸಂತೆಗುಳಿಯ ದೀವಳ್ಳಿಯಲ್ಲಿ ನಿರ್ಮಿಸಿರುವ ಗಂಜೀಕೇಂದ್ರಗಳಿಗೆ ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೇಟಿನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

RELATED ARTICLES  ಶಿಕ್ಷಣ ತಜ್ಞ ವಿಚಾರವಾದಿ ಡಾ ಗುರುರಾಜ ಕರ್ಜಗಿ ಹೊನ್ನಾವರಕ್ಕೆ.

  ಈ ಸಂದರ್ಭದಲ್ಲಿ ವಿ.ಎಲ್.ನಾಯ್ಕ,  ಮಧುಸೂದನ್ ಶೇಟ್, ಸುರೇಖಾ ವಾರೀಕರ್, ಮುಜಾಫರ್, ಗಣಪತಿ ಶೆಟ್ಟಿ, ಗಣೇಶ ಶೆಟ್ಟಿ, ಮನೋಜ ನಾಯಕ, ಸಂತೋಷ ನಾಯ್ಕ ಮುಂತಾದವರು ಹಾಜರಿದ್ದರು.

RELATED ARTICLES  ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿಶ್ವಯೋಗದಿನ ಆಚರಣೆ

ಹಾಗೆಯೇ ತೀವ್ರ ಮಳೆಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ  ಸೊಪ್ಪಿನಹೊಸಳ್ಳಿಯ ಬಂಗಣೆ ತೂಗುಸೇತುವೆ ವೀಕ್ಷಿಸಲಾಯಿತು.