ಸೆಲ್ಕೋ‌ ಸೋಲಾರ್ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಲ್ಲಿ ಸೋಲಾರ್ ವಿದ್ಯುತ್ ನೀಡುವದಕ್ಕಾಗಿ ಮುಂದೆ ಬಂದಿದ್ದು, ಉಚಿತವಾಗಿ ಅಳವಡಿಸುತ್ತೇವೆ ಎಂದು ಸೆಲ್ಕೋ ಸೋಲಾರ್ ಎಂ.ಡಿ. ಯವರು ತಿಳಿಸಿದ್ದಾರೆ.

RELATED ARTICLES  ಮಲೆನಾಡು ಗಿಡ್ಡ ಹಬ್ಬದಲ್ಲಿ ಜನಸಾಗರ: ತಳಿಯ ಉಳಿವು, ಬೆಳವಿನ ಬಗ್ಗೆ ಚಿಂತನ ಮಂಥನ.

ಎಲ್ಲಿ ಅಗತ್ಯವಿದೆಯೋ ಅಲ್ಲಿ ನಾವು ಅಳವಡಿಸಿ ತಕ್ಷಣಕ್ಕೆ ವಿದ್ಯುತ್ ವ್ಯವಸ್ಥೆ ಮಾಡಿಕೊಡುವದಾಗಿ ಹೇಳಿದ್ದಾರೆ.

ಇದು ಜಿಲ್ಲೆಯ ಜನರಿಗೆ ಅತಿದೊಡ್ಡ ಸಹಾಯವಾಗಿದ್ದು, ನಮ್ಮ‌ ಜಿಲ್ಲೆಯ ಹಲವು ಯುವಕರೊಂದಿಗೆ ಸೇರಿ ಸೋಲಾರ್ ಅಳವಡಿಸಲಿದ್ದಾರೆ. ಅಳವಡಿಸಲು ಜನರು ಬೇಕಿದ್ದು ಸಹಕರಿಸುವಂತೆ ಕೋರಿದ್ದಾರೆ

RELATED ARTICLES  ಕನ್ನಡ ಮಾತನಾಡದ ಬ್ಯಾಂಕ್ ಸಿಬ್ಬಂಧಿ : ಗ್ರಾಹಕರ ಅಸಮಾಧಾನ