ಕುಮಟಾ : ಶ್ರಾವಣಮಾಸದಲ್ಲಿ ಪ್ರತಿವರ್ಷವೂ ಭಂಡಾರಿ ಸಮಾಜೋನ್ನತಿ ಸಂಘದ ವತಿಯಿಂದ ನೆಡೆಸುವ ಸಾಮೂಹಿಕ ಸತ್ಯನಾರಾಯಣ ವ್ರತ ಕಥೆಯು ದಿನಾಂಕ 11ಅಗಷ್ಟ 2019 ರಂದು ಭಾನುವಾರ ಕುಮಟಾದ ಶ್ರೀ ಶಾಂತಿಕಾಪರಮೇಶ್ವರಿ ಸಭಾಭವನ ದೇವರಹಕ್ಕಲಿನಲ್ಲಿ ಜರುಗಿತು.

RELATED ARTICLES  ರಸ್ತೆ ಅಭಿವೃದ್ಧಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ ಶಾಸಕಿ ಶಾರದಾ ಮೋಹನ್ ಶೆಟ್ಟಿ .


ಈ ಸಂಧರ್ಭದಲ್ಲಿ ಸಮಾಜದ ತಾಲೂಕಾ ಅಧ್ಯಕ್ಷ ಶ್ರೀಧರ ಬೀರಕೋಡಿ,ಕಾರ್ಯದರ್ಶಿ ಅರುಣ್ ಮಣಕೀಕರ ಮಹಿಳಾ ಸಂಘದ ಅಧ್ಯಕ್ಷೆ ಸುಷ್ಮಾ ಗಾಂವ್ಕರ್,ಪ್ರಮುಖರಾದ ಹನುಮಂತ ಭಂಡಾರಿ ಜಯಂತ ಭಂಡಾರಿ ಪ್ರಭಾಕರ ಮಣಕೀಕರ್ ಸುರೇಶ ಗಾಂವ್ಕರ್ ಅಶೋಕ ಭಂಡಾರಿ ,ರಮೇಶ್ ಭಂಡಾರಿ ,ಮೀರಾ ಮಣಕೀಕರ್ ಗಾಯತ್ರಿ ದೀವಗಿ ಚಿದಾನಂದ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಶಾಲಾ ಪುನರಾರಂಭ ಹಿನ್ನೆಲೆ : ದೇವಿಗೆ ವಿಶೇಷ ಪೂಜೆ ಸಲ್ಲಿಕೆ : ಮಕ್ಕಳಿಗೆ ಸಂಭ್ರಮದ ಸ್ವಾಗತ