ಕಾರವಾರ: ಕಾಳಿ ನದಿಯ ಪ್ರವಾಹ ಐದಾರು ದಿನ ವಿರ್ಜೆ ಗ್ರಾಮವನ್ನು ಆವರಿಸಿದ್ದರೂ ಈಗ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಇಲ್ಲಿನ ಲಕ್ಷ್ಮೀನಗರ ಹಲವು ಕುಟುಂಬದವರು ತಳ್ಳುಗಾಡಿಗಳಲ್ಲಿ ಕೊಡಗಳನ್ನು ಇಟ್ಟುಕೊಂಡು ಸಮೀಪದ ಬಾವಿಗೆ ಹೋಗಿ ನೀರು ತರುತ್ತಾರೆ.

RELATED ARTICLES  ಯಾಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ.

‘ಗ್ರಾಮದಲ್ಲಿ ನೆರೆ ಬಂದ ಕಾರಣ ಪಂಪ್‌ ಹೌಸ್ ಮುಳುಗಿತು. ಹಾಗಾಗಿ ಅದರ ದುರಸ್ತಿಯಾಗದೇ ಕುಡಿಯುವ ನೀರು ತರಲು ಬೇರೆ ಮಾರ್ಗಗಳಿಲ್ಲ. ನಮ್ಮ ಗ್ರಾಮಕ್ಕೆ ಎನ್‌ಪಿಸಿಎಲ್‌ನವರು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಿದ್ದಾರೆ.

RELATED ARTICLES  ಮಗಳನ್ನೇ ಅಪಹರಣ ಮಾಡಿದ ತಾಯಿ‌: ದಾಖಲಾಯ್ತು ದೂರು

ಮೊದಲು ಅದರಿಂದಲೇ ನೀರು ಪಡೆಯುತ್ತಿದ್ದೆವು’ ಎನ್ನುತಾರೆ ಗ್ರಾಮದ ಮಲ್ಟಿ ರಸ್ತೆಯ ನಾರಾಯಣ ಚೌಗುಲೆ ಮತ್ತು ಸುತ್ತಮುತ್ತಲಿನವರು.