ಭಟ್ಕಳ : ವಿಶ್ವಕರ್ಮ ಗೆಳೆಯರ ಬಳಗ (ರಿ) ಭಟ್ಕಳ ತಂಡವು ಪ್ರತಿವರ್ಷವೂ ಯಾವುದಾದರೊಂದು ಕನ್ನಡ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದು ಈ ಬಾರಿಯ 73ನೇ ಸ್ವಾತಂತ್ರ್ರೋತ್ಸವವನ್ನು ಭಟ್ಕಳದ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಿತು.

RELATED ARTICLES  ಚಿತ್ರಿಗಿ ಪ್ರೌಢಶಾಲೆ: ಶಾರದಾ ಪೂಜೆ ಸಂಪನ್ನ

ಶಾಲೆಯ ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚಿ ನೆನಪಿನ ಕಾಣಿಕೆಯನ್ನು ನೀಡಲಾಯಿತು..ಮಕ್ಕಳೊಂದಿಗೆ ರಾಷ್ಟ್ರಗೀತೆಯ ಜೊತೆಗೆ ವಂದೇ ಮಾತರಂ,ಝಂಢಾ ಊಂಚಾ ರಹೇ ಹಮಾರಾ… ಹೀಗೆ ದೇಶಭಕ್ಕಿಗೀತೆಗಳನ್ನು ಹಾಡಿ ಸಂಭ್ರಮಿಸಲಾಯಿತು.

RELATED ARTICLES  ಕುಮಟಾದ ರೈಲ್ ಹೊಟೆಲ್ ಮಾಲಿಕರಾದ ಎಂ.ಜಿ ಭಟ್ಟ ಇನ್ನಿಲ್ಲ

ಈ ಶಾಲೆಯ ಶಿಕ್ಷಕ ವೃಂದ.,ಮತ್ತು ಎಸ್,ಡಿ,ಎಮ್,ಎಸ್ ಸಿಬ್ಬಂದಿ ಹಾಗೂ ವಿಶ್ವಕರ್ಮ ಗೆಳೆಯರ ಬಳಗ (ರಿ) ಭಟ್ಕಳದ ಸದಸ್ಯರು ಹಾಜರಿದ್ದರು.