ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಎನ್.ಆರ್.ಗಜು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸಿಕೊಳ್ಳುವ ಸುದಿನ ಇದಾಗಿದ್ದು, ಭವ್ಯ ಭಾರತದ ಪ್ರಜೆಗಳಾಗುವ ವಿದ್ಯಾರ್ಥಿಗಳ ಕನಸಿನ ಹಂದರವನ್ನು ಕಟ್ಟಿಕೊಟ್ಟರು.

RELATED ARTICLES  ಎಸ್.ಡಿ.ಎಂ. ಪ.ಪೂ. ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ದೈಹಿಕ ಶಿಕ್ಷಕಿ ಚಂದ್ರಕಲಾ ಆಚಾರ್ಯಾ, ವಿದ್ಯಾರ್ಥಿ ಪ್ರತಿನಿಧಿ ಕಾರ್ತಿಕ್ ಪಟಗಾರ ಗೌರವ ರಕ್ಷೆ ನೀಡಲು ಸಹಕರಿಸಿದರು. ಧ್ವಜ ಸ್ತಂಭದ ಸುತ್ತ ಪುಷ್ಪಾಲಂಕಾರಿಸಿ ದೇಶಭಕ್ತಿ ಗೀತೆಗಳನ್ನು ಘೋಷಣೆಗಳನ್ನು ಕೂಗಿ ಉತ್ಸಾಹವನ್ನು ಪ್ರದರ್ಶಿಸಿದರು.

RELATED ARTICLES  ಕರುನಾಡ ರಕ್ಷಣಾ ವೇದಿಕೆಯಿಂದ ರಾಜ್ಯೋತ್ಸವದ ಆಚರಣೆ