ಕುಮಟಾ : ತಾಲೂಕಿನ ಕೋಡ್ಕಣಿ ಗ್ರಾಮದಲ್ಲಿ ರಾತ್ರಿ ವೇಳೆ ಕಳ್ಳರು ಕೈಚಳಕ ತೋರಿಸಿದ್ದು ,ಎರಡು ಅಂಗಡಿ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.

RELATED ARTICLES  ಪ್ರೇಕ್ಷಕರ ಮನಸೂರೆಗೊಂಡ ಯಶೋದಾ ಕೃಷ್ಣ ಸ್ಪರ್ಧೆ.

ಚಿಲ್ಲೆರೆ ಹಣ ಮತ್ತು ಶಾಬೂನೂಗಳನ್ನು ಹೊತ್ತೊಯ್ದಿದ್ದಾರೆಂದು ಹೇಳಲಾಗುತ್ತಿದೆ.
ಜಟ್ಟಿ ಪಟಗಾರ ಮತ್ತು ಗಣಪತಿ ನಾಯ್ಕ ಎನ್ನುವವರ ಅಂಗಡಿ ಕಳುವಾಗಿದೆ ಎಂದು ಹೇಳಲಾಗುತ್ತಿದೆ.

RELATED ARTICLES  ಸ್ಪೋಟಕ್ಕಾಗಿ ಬಳಸುವ ಸುಮಾರು 250 ಕೆಜಿಗೂ ಅಧಿಕ ಜಿಲೆಟಿನ್ ವಶಕ್ಕೆ.

ಕುಮಟಾ ಪೋಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.